top of page

ದಿವಂಗತ ಶ್ರೀ ರಾಘವಾಚಾರಿ (ಮೀನ-೨)ಯವರ ಸಂಶೋಧನಾ ಫಲವಾಗಿ ಬಂದ  ಈ ಜೀವ ಮತ್ತು ಶರೀರ ಎಂಬ ಪದ್ದತಿಯನ್ನು ಅವರ ಸುಪುತ್ರರಾದ ಡಾ|| ಎನ್.ವಿ. ಆರ್. ಏ. ರಾಜರವರು ಇದನ್ನು ಆಂಗ್ಲ ಭಾಷೆಯಲ್ಲಿ ಪ್ರಕಟಿಸಿ ಲೋಕಾರ್ಪಣೆ ಮಾಡಿದ್ದಾರೆ. 

 

ಈ ಪುಸ್ತಕದಲ್ಲಿ ಒಟ್ಟು ೭ ಅಧ್ಯಾಯಗಳಿವೆ 

 

ಅಧ್ಯಾಯ ೧ : ಪರಿಚಯ

 

* ಜ್ಯೋತಿಷ್ಯದ ಉಗಮ 
* ಜ್ಯೋತಿಷ್ಯದ ಅವಶ್ಯಕತೆ ಮತ್ತು ಯೋಚನಾಕ್ರಮ 
* ಹಿಂದೂ ಜ್ಯೋತಿಷ್ಯದ ಪ್ರಾಮುಖ್ಯತೆ 
* ನಕ್ಷತ್ರ ಜ್ಯೋತಿಷ್ಯದ ಮಹತ್ವ 
* ಸಂಶೋಧನೆಯ ವ್ಯಾಪ್ತಿ 
* ಸಂಶೋಧನೆಯ ಅವಶ್ಯಕತೆ 
* ಉದ್ದೇಶಗಳು 
* ಆಧಾರ ಕಲ್ಪನೆ 
* ಕ್ರಮಶಾಸ್ತ್ರ 

 

ಅಧ್ಯಾಯ ೨ : ಭಚಕ್ರ

 

* ನಕ್ಷತ್ರ ಮಂಡಲ 
* ದ್ವಾದಶ ರಾಶಿಗಳ ಕಾರಕತತ್ವ 
* ಗ್ರಹಗಳ ಗುಣಧರ್ಮಗಳು (ಕಾರಕತತ್ವಗಳು)
* ಭಾವಗಳ ಕಾರಕತತ್ವಗಳು
* ವಿವಿಧ ನಕ್ಷತ್ರಗಳಲ್ಲಿ ಗ್ರಹಗಳ ಫಲಗಳು 

 

ಅಧ್ಯಾಯ ೩ : ನಕ್ಷತ್ರ ಜ್ಯೋತಿಷ್ಯದ ಪ್ರಾಮುಖ್ಯತೆ

 

* ನಕ್ಷತ್ರಗಳ ಪ್ರಾಮುಖ್ಯತೆ 
* ನಕ್ಷತ್ರಗಳ ಪ್ರಭಾವ 
* ಮೀನ ಪದ್ಧತಿಯ ವಿಶೇಷತೆಗಳು (ನಕ್ಷತ್ರ ಜ್ಯೋತಿಷ್ಯ)
* ನಕ್ಷತ್ರಾಧಿಪತಿಯಂತೆ ಗ್ರಹಗಳ ಫಲ 
* ನಕ್ಷತ್ರಗಳ ಗುಣಾಧಾರಿತ ಫಲ 
* ಗ್ರಹಗಳು ಒಂದೇ ಅಂಶದಲ್ಲಿ ವಿವಿಧ ನಕ್ಷತ್ರಗಳಲ್ಲಿದ್ದಾಗ ಫಲ 
* ನಕ್ಷತ್ರ ಪ್ರಭಾವ - ದಿಗ್ಬಲ 
* ನಕ್ಷತ್ರ ಪ್ರಭಾವ - ದಿನವನ್ನು ೨೭ ನಕ್ಷತ್ರಗಳಿಗೆ ಹಂಚುವಿಕೆ 

 

*ಅಧ್ಯಾಯ ೪ : ಜೀವ ಮತ್ತು ಶರೀರ ಗ್ರಹಗಳ ಸಿದ್ಧಾಂತ

 

* ಮಾನವನ ಸೃಷ್ಟಿಯ ಉದ್ದೇಶ 
* ಆಧ್ಯಾತ್ಮದ ಹಾದಿಗಳು- ಅದ್ವೈತ, ದ್ವೈತ ಮತ್ತು ವಿಶಿಷ್ಠಾದ್ವೈತ 
* ಜೈಮಿನಿ ಪದ್ಧತಿ- ಜೀವ ಮತ್ತು ಶರೀರ 
* ನಕ್ಷತ್ರ ಪ್ರಭಾವ- ಜೀವ ಮತ್ತು ಶರೀರ ಗ್ರಹಗಳು 
* ಜೀವ ಮತ್ತು ಶರೀರ ಗ್ರಹಗಳ ನಿಯಮಗಳು \
* ಗೋಚಾರ 
* ವಿಂಶೋತ್ತರಿ ದೆಶೆ 

 

ಅಧ್ಯಾಯ ೫ : ದಿಗ್ಬಲ - ನಕ್ಷತ್ರ ಪ್ರಭಾವ


* ದಿಗ್ಬಲ ಸೂತ್ರಗಳು 
* ಗ್ರಹಗಳ ಬಲಾಬಲಗಳು 
* ನಕ್ಷತ್ರ ಸಿದ್ಧಾಂತದ ಆಧಾರದ ಮೇಲೆ ದಿಗ್ಬಲ 
* ಉದಾಹರಣೆ ಜಾತಕಗಳು 
* ಸಂಪೂರ್ಣ ಜಾತಕ ವಿಶ್ಲೇಷಣೆ 

 

ಅಧ್ಯಾಯ ೬ : ಜೀವ ಮತ್ತು ಶರೀರ ಗ್ರಹ ಸೂತ್ರಗಳ ಬಳಕೆ


* ಪಂಚಸಿದ್ಧಾಂತ 
* ಭಾವಾಧಿಪತಿ ಮತ್ತು ಕಾರಕರು 
* ಲಗ್ನದಿಂದ ಶುಭತ್ವ 
* ಉತ್ತಮ ಜ್ಯೋತಿಷಿಗೆ ಗ್ರಹ ಸಂಯೋಗಗಳು 
* ಧನಯೋಗ 
* ವಾಹನ ಮತ್ತು ಸುಖ 
* ಸಂತಾನ 
* ಬುದ್ಧಿಶಕ್ತಿ 
* ಆರೋಗ್ಯ 
* ವಿವಾಹ 
* ಮಾರಕ ಮತ್ತು ಬಾಧಕ ಗ್ರಹಗಳು 
* ದಶಮ ಭಾವ-ಹೆಸರು ಮತ್ತು ಕೀರ್ತಿ 

 

ಅಧ್ಯಾಯ ೭ : ಪ್ರಾಯೋಗಿಕ ಜಾತಕಗಳ ವಿಶ್ಲೇಷಣೆ 
* ೨೩ ವಿಶಿಷ್ಟ ಜಾತಕಗಳ ವಿಶ್ಲೇಷಣೆ 


ಈ ಅಧ್ಯಾಯಗಳಲ್ಲಿ ಪರಾಶರ  ಮಹರ್ಷಿಗಳ ಹೋರಾ ಶಾಸ್ತ್ರದಲ್ಲಿ ಮೂಲಭೂತ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಅದನ್ನು ಗ್ರಂಥವನ್ನಾಗಿ ಆಧಾರ ಮಾಡಿಕೊಂಡು ಅಲ್ಲಿರುವ ಅಂಶಗಳನ್ನೇ ಆಳವಾದ ಅಧ್ಯಯನಕ್ಕೆ ಒಳಪಡಿಸಿ ಸೂಕ್ಷ್ಮ ಅಂಶಗಳನ್ನು ಪತ್ತೆಹಚ್ಚಿ ಅದನ್ನು ಫಲ ಜ್ಯೋತಿಷ್ಯಕ್ಕೆ ಅಳವಡಿಸಿ ನಿಖರವಾದ ಫಲಗಳನ್ನು ಹೇಗೆ ನುಡಿಯಎಂಬುದನ್ನು ೨೩ ಜಾತಕಗಳಿಗೆ ಆ ನಾಡೀ ಸೂತ್ರಗಳನ್ನು ಅಳವಡಿಸಲಾಗಿದೆ. ಗ್ರಹಗಳ ಗುಣಗಳ ಬಗ್ಗೆ ದಿಗ್ಬಲಗಳ ಬಗ್ಗೆ ನಕ್ಷತ್ರಾಧಾರಿತದಲ್ಲಿ ಹೇಗೆ ನಿರ್ಧರಿಸಬಹುದು ಎಂಬುದರ ಜೊತೆಗೆ ಗ್ರಹರು ಫಲದಾಯಕರಲ್ಲ : ಬದಲಿಗೆ ಗ್ರಹ ಸ್ಥಿತ ನಕ್ಷತ್ರಾಧಿಪರು ಫಲದಾಯಕರು ಎಂಬುದನ್ನು ನಿರೂಪಿಸಲಾಗಿದೆ. ಚಿಂತಿತ ಭಾವಕ್ಕೆ ಮತ್ತು ಕಾರಕ ಗ್ರಹಗಳ ಜೀವ ಮತ್ತು ಶರೀರ ಗ್ರಹಗಳು ಹೇಗೆ ಸಂಬಂಧ ಪಡುತ್ತವೆ, ಅವುಗಳು ಫಲ ನೀಡುವುದಕ್ಕೆ ಗುಣಗಳು ವಹಿಸುವ ಪಾತ್ರ ಮತ್ತು ಪಡೆದಿರುವ ದಿಗ್ಬಲಗಳು ಹೇಗೆ ನೆರವಾಗುತ್ತವೆ ಎಂಬುದನ್ನು ವಿವರವಾಗಿ, ಸರಳವಾಗಿ ಸೂಕ್ತ ಉದಾಹರಣೆಗಳ ಮೂಲಕ ತಿಳಿಸಿಕೊಡಲಾಗಿದೆ.

ಜೀವ ಮತ್ತು ಶರೀರ / Jeeva Mattu Shareera

₹333.00 Regular Price
₹320.00Sale Price
  • ಲೇಖಕರು

    ಡಾ|| ಪ್ರಭಾಕರ್ ಕೆ. ಕಶ್ಯಪ್

  • Pages

    383

No Reviews YetShare your thoughts. Be the first to leave a review.

Books You May Like

Related Products

bottom of page