top of page

ಈ ಪುಸ್ತಕ ಕೆಳಕಂಡ ವಿಚಾರಗಳನ್ನು ಒಳಗೊಂಡಿರುತ್ತವೆ 


•    ಲಗ್ನಭಾವದಿಂದ ಹಿಡಿದು ದ್ವಾದಶ ಭಾವಗಳ ವಿಚಾರಗಳು, ಭಾವಗಳ ಕಾರಕತ್ವಗಳು ಮತ್ತು ಭಾವಕಾರಕರ ಸಂಕ್ಷಿಪ್ತ ವಿವರಣೆ.
•    ಮೇಷಾದಿ ಹನ್ನೆರಡು ರಾಶಿಗಳು ಲಗ್ನ(ತನು) ಭಾವವಾದಾಗ ಲಗ್ನರಾಶಿಯ ಗುಣ-ಲಕ್ಷಣಗಳು. 
•    ಆಯಾಯ ಲಗ್ನಗಳಲ್ಲಿ ಜನಿಸಿದ ಸ್ತ್ರೀ ಪುರುಷರ ಗುಣ, ಲಕ್ಷಣ ಮತ್ತು ಸ್ವಭಾವ ಇತ್ಯಾದಿಗಳು. 
•    ಲಗ್ನ-ಲಗ್ನಾದಿಪತಿ ಮತ್ತು ಕಾರಕ ಗ್ರಹದ ಕಾರಕತ್ವಗಳು. 
•    ಲಗ್ನ ರಾಶಿಯು ಒಳಗೊಂಡಿರುವ ನಕ್ಷತ್ರಗಳು ಮತ್ತು ಅವುಗಳ ವಿವರ. 
•    ಲಗ್ನ ಭಾವಕ್ಕೆ ಯೋಗಕಾರಕ ಗ್ರಹ ಮತ್ತು ರಾಜ-ಯೋಗ ಕಾರಕ ಗ್ರಹಗಳು. 
•    ಮಾರಕ ಹಾಗು ಭಾದಕ ಗ್ರಹಗಳು ಹಾಗು ಅವುಗಳಿಂದ ಉಂಟಾಗುವ ಫಲ. 
•    ಆಯಾಯ ಲಗ್ನಗಳಿಗೆ ಸಂಭಂದ ಪಟ್ಟ ಪಂಚ ಮಹಾಪುರುಷ ಯೋಗಗಳ ವಿಚಾರ ಹಾಗು ಅವುಗಳ ಫಲ. 
•    ಆಯಾಯ ಲಗ್ನಗಳಿಗೆ ಸಂಭಂದ ಪಟ್ಟ ಕುಜದೋಷ ವಿಚಾರ. 
•    ಲಗ್ನ ಭಾವಕ್ಕೆ ಸಂಬಂಧಿಸಿದಹಾಗೆ ಗ್ರಹಗಳ ಶುಭ ಯೋಗ ಫಲಗಳು. 
•    ಲಗ್ನಭಾವದಿಂದ ಮೊದಲಾಗಿ ಇತರ ಭಾವಗಳಿಗೆ ಸಂಬಂಧಿಸಿದಹಾಗೆ ಒಂದೇ ರಾಶಿಯಲ್ಲಿ ದ್ವಿಗ್ರಹಗಳು ಸ್ಥಿತರಾದಾಗ ಕಂಡು ಬರುವ ಯೋಗ ಫಲಗಳು. 
•    ಕಾಳಸರ್ಪದೋಷ ವಿಚಾರ ಮತ್ತು ಪರಿಹಾರ 
•    ಕುಜದೋಷ, ಸರ್ಪದೋಷ, ದ್ವಿಕಳತ್ರ ದೋಷಗಳಿಗೆ ಕೆಲವೊಂದು ಸೂಕ್ತ ಪರಿಹಾರಗಳು. 
•    ರಾಹು ಕೇತು ಗ್ರಹಗಳ ದೋಷಗಳು ಮತ್ತು ಸೂಕ್ತ ಪರಿಹಾರಗಳು. 
•    ಕಾಲ ಗಣನೆಗಳಾದ ಸಂವತ್ಸರ, ಆಯನ, ಋತು, ಮಾಸ, ಪಕ್ಷ, ಇವುಗಳಲ್ಲಿ ಜನಿಸಿದವರ ಗುಣ-ಲಕ್ಷಣ ಮುಂತಾದ ಫಲಗಳು. 
•    ಮುಂದುವರೆದು ಪಂಚ ಅಂಗಗಳಾದ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣಗಳ ವಿವರಗಳು ಹಾಗು ಆಯಾಯ ಅಂಗಗಳಲ್ಲಿ ಜನಿಸಿದವರ ಫಲ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. 
•    ಶುಭವಾರ, ಶುಭತಿಥಿ, ಶುಭನಕ್ಷತ್ರ, ಶುಭಯೋಗ, ಶುಭಕರಣಗಳನ್ನು ನೋಡುವ ಕ್ರಮ. 
•    ರಾಹುಕಾಲ, ಯಮ ಕಂಟಕ ಕಾಲಗಳು. 
•    ಹೋರಾಕಾಲ ಹೋರಾಧಿಪತಿಗಳ ವಿವರಣೆ, ಮಾಡತಕ್ಕಂತಹ ಕೆಲಸಕಾರ್ಯಗಳು ಇತ್ಯಾದಿ. 
•    ತಾರಾಬಲ(ದಿನಕೂಟ) ಅದರ ಶುಭಾಶುಭ ಫಲಗಳು, ಅಶುಭಗಳಿಗೆ ಪರಿಹಾರಗಳು. 
•    ಗರ್ಭ ರಚನೆ (ಪಿಂಡ ರಚನೆ) ಕ್ರಮಗಳಿಗೆ ಕಾರಕ ಗ್ರಹಗಳು ಇತ್ಯಾದಿ. 

ಒಟ್ಟಾರೆಯಾಗಿ ಈ ಗ್ರಂಥವು ಜ್ಯೋತಿಷ್ಯರಿಗೆ ಬಹಳ ಉಪಯುಕ್ತವಾದ ಅಲ್ಲದೆ ಪ್ರತಿಯೊಂದು ಮನೆಯಲ್ಲಿ ಇರಬೇಕಾದ ಜ್ಯೋತಿಷ್ಯ ಮಾರ್ಗದರ್ಶಿ ಪುಸ್ತಕವಾಗಿರುತ್ತದೆ. 
 

ದ್ವಾದಶ ಲಗ್ನಭಾವ ಫಲ ಮತ್ತು ಜ್ಯೋತಿಷ್ಯ ಫಲ ಶಾಸ್ತ್ರ / Dwadasha lagnabhava phala

Rating is 5.0 out of five stars based on 1 review
₹200.00 Regular Price
₹180.00Sale Price
  • ಲೇಖಕರು

    ಬ್ರಹ್ಮಶ್ರೀ ಡಾ|| ಬಿ.ದೇವಿ ಪ್ರಸಾದ್ 

Reviews

Rated 5 out of 5 stars.
Based on 1 review
1 review

  • Great book for BeginnersMay 12
    Rated 5 out of 5 stars.
    Good book

    This is one of the good books for those who are looking for learning astrology.

    Was this helpful?

Books You May Like

Related Products

bottom of page