top of page

ರಹಸ್ಯಬೋಧಾಮೃತವೆಂಬ ವಿದ್ಯಾಗುರು / Vidhyaaguru

Price

₹600.00

ಬಿ .  ಹಯಾತ್ಸಾಹೇಬ್ 

 

 

ಈ ಗ್ರಂಥದ ಬಗ್ಗೆ:-

 

• ಇದೊಂದು ಅಪೂರ್ವಗ್ರಂಥ, ಜ್ಯೋತಿಷ್ಯರು, ವೈದ್ಯರು, ವಾಸ್ತುಪರಿಣತರು, ಔಪಾಸಕರು ಅಲ್ಲದೆ ಶ್ರೀಸಾಮಾನ್ಯರೂ ಸಂಗ್ರಹಿಸಬೇಕಾದ ಬಹು ಉಪಯುಕ್ತ ಗ್ರಂಥ.

 

• ಪ್ರತಿದಿನದಲ್ಲಿ ಜನಸಾಮಾನ್ಯರಿಗೆ ಜೀವನದಲ್ಲಿ ಜರುಗುವ ಅನೇಕ ಮಾನಸಿಕ, ದೈಹಿಕ, ಆರ್ಥಿಕ, ವೈವಾಹಿಕ, ಕೌಟುಂಬಿಕ ಸಮಸ್ಯೆಗಳ - ತೊಂದರೆಗಳ ನಿವಾರಣೆಗಳನ್ನು ಸುಲಭವಾಗಿ ತಿಳಿಯುವಂತೆ ಗ್ರಂಥಕರ್ತರು ಶಾಸ್ರೋಕ್ತವಾಗಿ ತಿಳಿಸಿದ್ದಾರೆ.

 

• ಗ್ರಂಥಕರ್ತರಾದ ದಿ।। ಬಿ. ಹಯಾತ್‌ ಸಾಹೇಬ್‌ರವರು ಸಜ್ಜನ-ಜ್ಯೋತಿಷ್ಯಶಾಸ್ತ್ರದ ಅನುಭವಿ ಪಂಡಿತರಾಗಿದ್ದರು. ಅವರ ಅನೇಕ ವರ್ಷಗಳ ಅಧ್ಯಯನದ, ಪರಿಶ್ರಮದ ಫಲ ಈ ಮಹಾನ್ ಗ್ರಂಥ.

 

• ತೃತೀಯ ಮುದ್ರಣ ಮುಗಿದು ಹಲವಾರು ವರ್ಷಗಳು ಆಗಿ ಆಸಕ್ತರಿಗೆ ಪ್ರತಿಗಳ ಲಭ್ಯ ಇರಲಿಲ್ಲ. ಹಲವಾರು ಗ್ರಾಹಕರ ಹೆಚ್ಚಿನ ಬೇಡಿಕೆಯಿಂದ, ಪ್ರತಿಗಳು ಮತ್ತೆ ಲಭ್ಯವಾಗಲಿ ಎಂಬ ಉದ್ದೇಶದಿಂದ ಪುನಃ ಮುದ್ರಿಸಿದ್ದೇವೆ. ಆಸಕ್ತರು ಈ ಗ್ರಂಥದ ಸದುಪಯೋಗ ಪಡೆಯಬೇಕೆಂದು ಪ್ರಾರ್ಥನೆ.
 

 

Whatsapp Channel

Quantity

ಲೇಖಕರು

ಬಿ .  ಹಯಾತ್ಸಾಹೇಬ್ 

ಪ್ರಕಾಶನ

ಟಿ . ಎನ್ . ಕೆ . 

ಪುಟಗಳು

584

No Reviews YetShare your thoughts. Be the first to leave a review.

You Might also Like

bottom of page