top of page

ಹೋರಾ ರಹಸ್ಯ ಸಂಗ್ರಹ, ಗ್ರಂಥಕಾರರು - ಎನ್. ವಿಷ್ಣು ಭಟ್

ವಿಷಯ 1- ಫಲ ನಿರೂಪಣೆ.

1.1 ಭಾವ ಪಲಾನುಭವ- ಭಾವಗಳ- ಪುಷ್ಟಿ ಹಾನಿಗಳ ವಿಚಾರ( ಕೆಲವು ಮುಖ್ಯ ನಿಯಮಗಳು)

1.2 ಗ್ರಹರಲ್ಲಿ ಐದು ವಿಧವಾದ ಸಂಬಂಧಗಳು

1.3 ಭಾವಗಳಿಗೆ ಸಂಬಂಧಪಟ್ಟ, ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಪುರುಷಾರ್ಥಗಳ ವಿವರ

1.4 ದಶಾಭುಕ್ತಿ ಗಳಲ್ಲಿ ಭಾವ ಫಲ ಸಂಯೋಜನೆ

1.5 ಜಾತಕದ ಗುಣಮಟ್ಟ

1.6 ಪ್ರಕೃತಿ ಸಹಜವಾದ- ಸತ್ವ- ರಜ- ತಮೋ ಗುಣಗಳಲ್ಲಿ ಯಾವ ಗುಣ ಪ್ರಧಾನ ಪಾತ್ರ ವಹಿಸಬಹುದೆಂದು ತಿಳಿಯುವ ವಿಧಾನ

1.7 ವ್ಯಕ್ತಿತ್ವ ಮತ್ತು ಶುಭಾಶುಭ ವರ್ಗಗಳ ವಿಚಾರ

1.8 ಗ್ರಹ ಸ್ಫುಟ ಮಾಡದ ಜಾತಕದ ಚಿಂತನೆ

1.9 ಶುಭ ಗ್ರಹರು ಬಲಿಷ್ಠರಾಗಿರುವಾಗ ಉಂಟಾಗುವ ಫಲಗಳು

1.10 ಪಾಪಗ್ರಹರು ಬಲಿಷ್ಠರಾಗಿರುವಾಗ ಉಂಟಾಗುವ ಫಲಗಳು

1.12 ಫಲ ನಿರೂಪಣೆ ಹೇಗೆ? ಯಾರಿಗೆ?

1.13 ಪರಿಹಾರ ಸೂಚನೆ

ವಿಷಯ 2: ಎನ್. ಕೆ ಜೋಗಳೇಕರ್ ವಿರಚಿತ ಕುಂಡಲಿ ಗುಣ ನಿರ್ಣಯ ಸಾರ ಸಂಗ್ರಹ

2.1 ಜೋಗಳೇಕರ್ ಅವರ ಅನುಭವ ಸಿದ್ಧ ನಿಯಮಗಳು

2.2 ಜಾತಕದಲ್ಲಿ ಸುದೈವಿ ವ್ಯಕ್ತಿ ದುರ್ದೈವಿ ವ್ಯಕ್ತಿ ಯೋಗಗಳು

2.3 ಆರೋಗ್ಯ ಹಾಗೂ ಆಯುರ್ಮಾನ

2.4 ಮಾತೃ ಸೌಖ್ಯದ ಪೋಷಕ ಮತ್ತು ಅಭಾವ ಯೋಗಗಳು

2.5 ಪತಿ ಸೌಖ್ಯ ಹಾಗೂ ಪತ್ನಿ ಸೌಖ್ಯ( ದಾಂಪತ್ಯ ಸುಖ)

2.6 ಆರ್ಥಿಕ ಸ್ಥಿತಿ: ಪಿತ್ರಾರ್ಜಿತ, ಸ್ವಯಾರ್ಜಿತ , ಅಕಸ್ಮಿಕ ಧನ ಯೋಗ

2.7 ಶಿಕ್ಷಣ: ವಿಭಿನ್ನ ಶೈಕ್ಷಣಿಕ ವಿಷಯಗಳಿಗೆ ವಿಭಿನ್ನ ಕಾರಕ ಗ್ರಹಗಳು

2.8 ಉದ್ಯೋಗ: ನೌಕರಿ ಮತ್ತು ವೃತ್ತಿ ಎರಡು ಪ್ರಕಾರಗಳು. ಉದ್ಯೋಗದ ವಿಚಾರ ತಿಳಿಯಲು ಅನೇಕ ಗ್ರಹ ಮತ್ತು ಸ್ಥಾನಗಳ ಬಲಾಬಲ, ನೌಕರಿ ಮತ್ತು ಸ್ವತಂತ್ರ ವೃತ್ತಿಗಳ ವಿಭಿನ್ನ ಕಾರಕಗಳು. ಗ್ರಹ ಲಗ್ನ ಸ್ಥಾನ ಇತ್ಯಾದಿ.

2.9 ಸಂತಾನ ಸೌಖ್ಯ: ಪಂಚಮ ಸ್ಥಾನ ಹಾಗೂ ಪಂಚಮೇಶನಿಂದ ಚಿಂತನೆ. ಕಾರಕ ಗುರುವಿನಿಂದ ಚಿಂತನೆ ಸಂತತಿ ಸೌಖ್ಯದ ಪೋಷಕ ಹಾಗೂ ಮಾರಕ ಯೋಗಗಳು ಇತ್ಯಾದಿ

2.10 ಭಾಗ್ಯ : ಭಾಗ್ಯೇಶನ ಬಲಾಬಲ, ಭಾಗ್ಯಸ್ಥಾನದಲ್ಲಿರುವ ಗ್ರಹಗಳ ಬಲಾಬಲ ಭಾಗ್ಯಕ್ಕೆ ಪೂರಕ ಮತ್ತು ಮಾರಕ ಯೋಗಗಳು

2.11 ಶತ್ರು- ಮಿತ್ರ- ಸಹೋದರ- ಸಹೋದರಿಯರ ಸೌಖ್ಯ, ತೃತೀಯ ಸ್ಥಾನ ಹಾಗೂ ತೃತೀಯೇಶನ ಬಲಾಬಲ ಷಷ್ಠ ಸ್ಥಾನ ಹಾಗೂ ಷಷ್ಠೇಶನ ಬಲಾಬಲ. ಲಾಭ ಸ್ಥಾನ ಮತ್ತು ಲಾಭೇಶನ ಬಲಾಬಲ. ಶತ್ರು-- ಮಿತ್ರ-- ಸಹೋದರ-- ಸಹೋದರಿಯರ ಸೌಖ್ಯದ ಪೂರಕ ಮತ್ತು ಮಾರಕ ಯೋಗಗಳು

2.12 ಇತರ ಶುಭ ಮತ್ತು ಅಶುಭ ಯೋಗಗಳು

2.13 ಸಂಖ್ಯಾಪೂರ್ವಕ ಗುಣ ನಿರ್ಣಯ ಮತ್ತು ವರ್ಗೀಕರಣ

ಒಟ್ಟಾರೆ ಹೀಗೆ ಆರೋಗ್ಯ ಹಾಗೂ ಆಯುರ್ಮಾನದಿಂದ ಆರಂಭಿಸಿ ಶುಭ ಶುಭಯೋಗಗಳ ವರೆಗೆ ಪರಿಶೀಲಿಸಿ ಪ್ರತಿಯೊಂದಕ್ಕೂ ಅಂಕಗಳನ್ನು ಇತ್ತು ಸಂಖ್ಯಾಪೂರ್ವಕವಾಗಿ ಗುಣ ನಿರ್ಣಯ ಮಾಡುವ ವಿಧಾನವನ್ನು ಸಾಕಷ್ಟು ವಿಸ್ತಾರವಾಗಿ ಉದಾಹರಣೆ ಸಹಿತ ವಿವರಿಸಿದೆ.

ವಿಷಯ 3 :

3.1 ದ್ರೇಕ್ಕಾಣ ತತ್ವಗಳು

3.2 ದ್ರೇಕ್ಕಾಣದಿಂದ ಫಲ ಚಿಂತನೆ

3.3 ದ್ರೇಕ್ಕಾಣ ಕಣಗಳನ್ನು ಅರ್ಥ ಮಾಡುವ ರೀತಿ

ವಿಷಯ 4 : ಸಂಖ್ಯಾ ಕರಣ

4.1 ರಾಶಿಗಳ ಸಂಖ್ಯಾ ಸಂಜ್ಞೆ ಗಳು

4.2 ಗ್ರಹಗಳ ಸಂಖ್ಯೆಗಳು

4.3 ಯೋಚಿಸಬೇಕಾದ ಸಂಖ್ಯೆಗಳು

4.4 ಅಂಶಕದಿಂದ ಸಂಖ್ಯಾ ನಿರ್ಣಯ

4.5 ಕಾಲ ನಿರ್ಣಯ ಇತ್ಯಾದಿ

ಸಂಖ್ಯಾಕರಣದಲ್ಲಿ ನಿಷ್ಣಾತನಾದ ಜ್ಯೋತಿಷಿ ನಿಜವಾದ ಫಲ ನಿರೂಪಕನಾಗಿರುತ್ತಾನೆ. ಸಂಖ್ಯಾಕರಣವೆಂದರೆ ಸಂಖ್ಯಾಪೂರ್ವಕವಾಗಿ ಫಲವು ಯಾವಾಗ ಎಷ್ಟು ಸಲ ಎಷ್ಟು ದೂರ ಆಗುವುದೆಂದು ನಿರ್ಧರಿಸಿ ಅದರಂತೆ ಫಲ ನಿರೂಪಣೆ ಮಾಡುವ ರೀತಿ.

ವಿಷಯ 5 :

5.1 ದೈವಜ್ಞ ಹೇಗಿರಬೇಕು? ಅವನ ಗುಣಲಕ್ಷಣಗಳು ಮತ್ತು ಅವನ ದಿನಚರಿ.

ವಿಷಯ 6 :

6.1 ದಾಂಪತ್ಯ ಗುಣದೋಷ ವಿಚಾರ

6.2 ಸುಖೀ ದಾಂಪತ್ಯ ಯೋಗ ವಿಚಾರ

6.3 ದಾಂಪತ್ಯ ಸುಖದಲ್ಲಿ ನವಮದ ವೈಶಿಷ್ಟ್ಯ

6.4 ಸಪ್ತಮ ಸ್ಥಾನ ಮತ್ತು ನವಾಂಶಗಳ ಪಾತ್ರ

6.5 ದಾಂಪತ್ಯ ಸುಖಕ್ಕೆ ಭಂಗ ಬರತಕ್ಕ ದೋಷಗಳ ಪರಿಶೀಲನೆ

6.6 ದೋಷಗಳ ಸ್ವಭಾವ ಕಲಹ ರೋಗ ವಿರಹ ವಿಯೋಗ ಅಥವಾ ಮರಣ ಇತ್ಯಾದಿ

6.7 ಕುಜ ದೋಷ ಮತ್ತು ಅಪವಾದ ವಿಚಾರ

6.8 ಕುಜ ದೋಷದಲ್ಲಿ ಲೇಖಕರು ಅನುಸರಿಸುವ ಮಾರ್ಗ

6.9 ದಾಂಪತ್ಯ ಅನಿಷ್ಠ ಯೋಗಗಳು

6.10 ರಾಶಿ ಸ್ವರೂಪಕ್ಕನುಗುಣವಾಗಿ ಮಿಥುನ ಪ್ರಯೋಗದ ಲಕ್ಷಣಗಳು.

6.11 ಇಷ್ಟಾನಿಷ್ಟ ಗ್ರಹರ ದೃಷ್ಟಿಯೋಗದ ಫಲಗಳು

ವಿಷಯ 7 :

7.1 ಪರಿಹಾರ ತತ್ವ, ಪರಿಹಾರಗಳ ಬಗ್ಗೆ ವಿವರಣೆ.

ಒಟ್ಟಾರೆಯಾಗಿ ಜ್ಯೋತಿಷ್ಯ ವಿದ್ಯಾರ್ಥಿಗಳು ಮತ್ತು ಪರಿಣತ ಜ್ಯೋತಿಷಿಗಳಿಗೆ ಸಂಗ್ರಹ ಯೋಗ್ಯವಾದ ಗ್ರಂಥವಾಗಿದೆ.

ಹೋರಾ ರಹಸ್ಯ ಸಂಗ್ರಹ / Hora Rahasya Sangraha

₹200.00 Regular Price
₹180.00Sale Price
  • ಲೇಖಕರು

    ಎನ್. ವಿಷ್ಣು ಭಟ್ 

  • Pages

    232

No Reviews YetShare your thoughts. Be the first to leave a review.

Books You May Like

Related Products

bottom of page